
products
ಸ್ಟ್ರೀಮ್ಲೈನ್ಡ್ ಹೊಲಿಗೆ ಮೆಷಿನ್ ವಿಭಿನ್ನವಾಗಿ ಕಾಣಲು ಕಾರಣವೇನೆಂದರೆ ಅದಕ್ಕೆ ಗಟ್ಟಿಮುಟ್ಟಾದ ನೋಟವನ್ನು ನೀಡುವ ಚೌಕಾಕಾರದ ಆರ್ಮ್ ಮತ್ತು ಅದರ ಹೊಳೆಯುವ ಡ್ಯುಯಲ್ ಕಲರ್. ನಿಮ್ಮ ಹೊಲಿಗೆಯ ಅನುಭವವನ್ನು ಅನುಕೂಲಕರವಾಗಿಸಲು ಅದು ಬಿಲ್ಟ್ ಇನ್ ಲೈಟ್ಅನ್ನೂ ಸಹ ಹೊಂದಿದೆ, ಅದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್ಗಳಿಗಾಗಿ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮತ್ತು ಇತರೆ ವೈಶಿಷ್ಟ್ಯತೆಗಳು ಅಡಚಣೆರಹಿತ ಹೊಲಿಗೆಗೆ ಇದನ್ನು ಸೂಕ್ತವಾಗುವಂತೆ ಮಾಡುತ್ತವೆ.
1) ಬಾಡಿಯ ಆಕಾರ | : | ಚೌಕಾಕಾರ |
2) ಮೆಷಿನ್ನ ಬಣ್ಣ | : | ಡ್ಯುಯಲ್ ಕಲರ್ |
3) ಥ್ರೆಡ್ ಟೇಕ್ ಅಪ್ ಲಿವರ್ನ ಮೋಶನ್ | : | ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ | : | ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ | : | ಸ್ಲೈಡ್ ವಿಧ |
6) ಸ್ಟಿಚ್ ರೆಗ್ಯುಲೇಟರ್ | : | ಲಾಕಿಂಗ್ ವ್ಯವಸ್ಥೆಯೊಂದಿಗೆ ಲಿವರ್ ವಿಧ |
*MRP Inclusive of all taxes
Design, feature and specifications mentioned on website are subject to change without notice