Description
ಅಲ್ಯೂರ್ ಒದಗಿಸುವ ಎಲ್ಲಾ ವೈಶಿಷ್ಟ್ಯತೆಗಳ ಜೊತೆಗೆ ಡಿಲಕ್ಸ್ ಆವೃತ್ತಿಯು ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಹೊಂದಿದೆ, ಅವುಗಳೆಂದರೆ ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಎಲ್ಇಡಿ ವಿಧದ ಹೊಲಿಗೆ ಬೆಳಕು, ಫೇಸ್ ಪ್ಲೇಟ್ ಥ್ರೆಡ್ ಕಟರ್ ಮತ್ತು ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್. ಇದು ಮೂರು ಪಟ್ಟು ಶಕ್ತಿಯುತ ಹೊಲಿಗೆಯ ಸಾಮರ್ಥ್ಯವನ್ನು ಒದಗಿಸುತ್ತದೆ. 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನೂ ಸಹ ಒಳಗೊಳ್ಳುತ್ತವೆ.
ಈಗ ಖರೀದಿಸಿ
- ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
- ಆಟೊಮ್ಯಾಟಿಕ್ ಫೀಡ್ ಡ್ರಾಪ್
- 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನು ಒಳಗೊಳ್ಳುತ್ತವೆ
- ಎಲ್ಇಡಿ ವಿಧದ ಹೊಲಿಗೆ ಬೆಳಕು
- ಫೇಸ್ ಪ್ಲೇಟ್ ಥ್ರೆಡ್ ಕಟರ್
- ಮೂರು ಪಟ್ಟು ಶಕ್ತಿಯುತ ಹೊಲಿಗೆ
- ಆಟೊ ಟ್ರಿಪ್ಪಿಂಗ್ ಬಾಬಿನ್ ಸಿಸ್ಟಮ್
- 4 ಹಂತದ ಬಟನ್ ಹೋಲ್
- ಸ್ಕೆಲಿಟನ್ ವಿಧದ ಬಾಡಿ ರಚನೆ
- ಮೆಷಿನ್ನ ತೂಕ – 6 ಕೆಜಿ
- ಪ್ಯಾಟರ್ನ್ ಸೆಲೆಕ್ಟರ್ ಮತ್ತು ಹೊಲಿಗೆಯ ಉದ್ದದ ನಿಯಂತ್ರಣಕ್ಕಾಗಿ 2 ಡಯಲ್ಗಳು
- ಲಿವರ್ ವಿಧದ ಫೀಡ್ ಡ್ರಾಪ್ ಡೌನ್ ಮೆಕ್ಯಾನಿಸಂ
- ಗರಿಷ್ಠ ಜಿಗ್-ಜ್ಯಾಗ್ ಅಗಲ – 5 ಮಿಮೀ
- ಗರಿಷ್ಠ ಹೊಲಿಗೆ ಉದ್ದ – 4 ಮಿಮೀ
- ಮೆಷಿನ್ ಕವರ್ – ಮೃದುವಾದುದು
Reviews
There are no reviews yet.