
products
ಈ ಫೂಟ್ಅನ್ನು ಎಂಬ್ರಾಯ್ಡರಿ ಫೂಟ್ ಎಂದೂ ಸಹ ಕರೆಯಲಾಗುತ್ತದೆ. ಇದನ್ನು “ಫ್ರೀ ಹ್ಯಾಂಡ್ ಎಂಬ್ರಾಯ್ಡರಿ”ಗೆ ಹಾಗೂ ಕ್ವಿಲ್ಟ್ಗಳನ್ನು ಮಾಡುವಾಗ ಫ್ರೀ ಮೋಶನ್ ಹೊಲಿಗೆಗಾಗಿ ಬಳಸಲಾಗುತ್ತದೆ.
ಇವುಗಳಿಗೆ ಉಪಯುಕ್ತ :
ಮೋಟಿಫ್ಗಳು/ಪ್ಯಾಚ್ಗಳನ್ನು ಜೋಡಿಸಲು.
ಫ್ರೀ ಹ್ಯಾಂಡ್ ಕ್ವಿಲ್ಟ್ಗಳನ್ನು ಮಾಡಲು.
*MRP Inclusive of all taxes
Design, feature and specifications mentioned on website are subject to change without notice