Slider
ವರ್ಗ:

ಡಾರ್ನಿಂಗ್ ಫೂಟ್

NET QUANTITY -  1   N
Share

ಈ ಫೂಟ್ಅನ್ನು ಎಂಬ್ರಾಯ್ಡರಿ ಫೂಟ್ ಎಂದೂ ಸಹ ಕರೆಯಲಾಗುತ್ತದೆ. ಇದನ್ನು “ಫ್ರೀ ಹ್ಯಾಂಡ್ ಎಂಬ್ರಾಯ್ಡರಿ”ಗೆ ಹಾಗೂ ಕ್ವಿಲ್ಟ್‌ಗಳನ್ನು ಮಾಡುವಾಗ ಫ್ರೀ ಮೋಶನ್ ಹೊಲಿಗೆಗಾಗಿ ಬಳಸಲಾಗುತ್ತದೆ.

  • ಫ್ರೀ ಹ್ಯಾಂಡ್ ಎಂಬ್ರಾಯ್ಡರಿ ಮತ್ತು ಸೂಕ್ತ ಹೊಲಿಗೆಯ ರಚನೆಗಾಗಿ ಡಾರ್ನಿಂಗ್ಅನ್ನು ಖಚಿತಪಡಿಸುತ್ತದೆ
  • ಹೊಲಿಗೆ ಸ್ಕಿಪ್ ಆಗುವುದನ್ನು ಮತ್ತು ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ

ಇವುಗಳಿಗೆ ಉಪಯುಕ್ತ :
ಮೋಟಿಫ್‌ಗಳು/ಪ್ಯಾಚ್‌ಗಳನ್ನು ಜೋಡಿಸಲು.
ಫ್ರೀ ಹ್ಯಾಂಡ್ ಕ್ವಿಲ್ಟ್‌ಗಳನ್ನು ಮಾಡಲು.

*MRP Inclusive of all taxes
Design, feature and specifications mentioned on website are subject to change without notice