Description
ಒಂದು ದಕ್ಷ ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 450ಇ, 860 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗವನ್ನು ಒದಗಿಸುತ್ತದೆ ಹಾಗೂ 200 X 280 ಮಿಮೀ ವರೆಗಿನ ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಲು ಅವಕಾಶ ನೀಡುವುದರಿಂದ ಅದು ಬೊಟೀಕ್ಗಳಿಗೆ ಅತ್ಯುತ್ತಮವಾಗಿದೆ. ಇದು ಎರಡು ಹೂಪ್ಗಳನ್ನು ಹೊಂದಿದೆ – ಆರ್ಇ28ಬಿ:8” x 11” ಮತ್ತು ಎಸ್ಕ್ಯು20ಬಿ:8” x 8”, ಎಂಬ್ರಾಯ್ಡರಿ ಆರಂಭವಾದ ನಂತರವೂ ಸಹ ಸರಿಹೊಂದಿಸಬಹುದು. ಇದರ ಹೆಚ್ಚು ಅಗಲವಾದ ಟೇಬಲ್ ದೊಡ್ಡ ಪ್ರಾಜೆಕ್ಟ್ಗಳಿಗೆ ಬೆಂಬಲ ನೀಡುತ್ತದೆ ಹಾಗೂ ಫ್ರೀ ಡಿಜಿಟೈಜರ್ ಜೆಆರ್ ವಿ5 ಸಾಫ್ಟ್ವೇರ್ ಪ್ರಸ್ತುತವಿರುವ ವಿನ್ಯಾಸಗಳನ್ನು ಎಡಿಟ್ ಮಾಡಲು ಮತ್ತು ಗ್ರಾಹಕರ ಇಷ್ಟದ ವಿನ್ಯಾಸಗಳನ್ನು ರಚಿಸಲು ಅವಕಾಶ ನೀಡುತ್ತದೆ.
ಈಗ ಖರೀದಿಸಿ
- 2 ಹೂಪ್ಗಳೆಂದರೆ:ಆರ್ಇ28ಬಿ:8” x 11” & ಎಸ್ಕ್ಯು20ಬಿ:8” x 8”
- ಫುಲ್ ಕಲರ್ ಎಲ್ಸಿಡಿ ಟಚ್ಸ್ಕ್ರೀನ್- 5”. ಆನ್-ಸ್ಕ್ರೀನ್ ಎಡಿಟಿಂಗ್ ಕ್ರಿಯೆಗಳು ದೊಡ್ಡದು/ಸಣ್ಣದು ಮಾಡುವುದು, ತಿರುಗಿಸುವುದು, ಫ್ಲಿಪ್ ಮಾಡುವುದು, ಎಳೆಯುವುದು ಮತ್ತು ಬಿಡುವುದು, ಆರ್ಕ್, ಜೊತೆಗೂಡಿಸುವುದು, ಕಾಪಿ ಮತ್ತು ಪೇಸ್ಟ್ ಮಾಡುವುದು, ಗುಂಪು ಮಾಡುವುದು, ಕಾರ್ನರ್ ಲೇಔಟ್, ಏಕ ಬಣ್ಣದಲ್ಲಿ ಹೊಲಿಯುವುದು, ಜೂಮ್ ಮಾಡುವುದು ಮೊದಲಾದವನ್ನು ಒಳಗೊಳ್ಳುತ್ತವೆ.
- ಜಾನೊಮ್ ಡಿಜಿಟೈಜರ್ ಜೆಆರ್ ಇತ್ತೀಚಿನ ಆವೃತ್ತಿ:ಎಂಬ್ರಾಯ್ಡರಿಯ ಎಲ್ಲಾ ವೈಯಕ್ತೀಕರಿಸುವ, ಎಡಿಟ್ ಮಾಡುವ, ನವೀಕರಿಸುವ ಅವಶ್ಯಕತೆಗಳಿಗಾಗಿ ಪ್ರಬಲ ಸಾಫ್ಟ್ವೇರ್.
- ಬಿಲ್ಟ್-ಇನ್ ವಿನ್ಯಾಸಗಳ ಸಂಖ್ಯೆ:160
- ಮೋನೊಗ್ರಾಮಿಂಗ್ಗೆ ಬಿಲ್ಟ್-ಇನ್ ಫಾಂಟ್ಗಳು:6
- ಯುಎಸ್ಬಿ ಮೂಲಕ ಸುಲಭ ವಿನ್ಯಾಸ ವರ್ಗಾವಣೆ
- ಎಂಬ್ರಾಯ್ಡರಿ ಚಾರ್ಟ್ಗಳ ಸೇರ್ಪಡೆ
- ಪ್ರಮುಖ ಲೋಡಿಂಗ್ ಫುಲ್ ರೋಟರಿ ಹುಕ್ ಬಾಬಿನ್
- 2 ಮತ್ತು 3 ಲೆಟರ್ ಮೋನೊಗ್ರಾಮಿಂಗ್
- ಎಂಬ್ರಾಯ್ಡರಿ ಫಾರ್ಮ್ಯಾಟ್:. jef / . jpx
- ಪ್ರೋಗ್ರಾಂ ಮಾಡಬಹುದಾದ ಜಂಪ್ ಥ್ರೆಡ್ ಟ್ರಿಮ್ಮಿಂಗ್
- ಎಂಬ್ರಾಯ್ಡರ್ ಮಾಡುವಾಗ ಸರಿಹೊಂದಿಸಬಹುದಾದ ವೇಗ
- ಫ್ಲೆಕ್ಸಿಬಲ್ ಹೊಲಿಗೆ ಸಾಗಣೆ (1, 10, 100 ರ ಯುನಿಟ್ಗಳಿಂದ)
- ಅಪೇಕ್ಷಿಕ ಹೊಲಿಗೆ ಪಾಯಿಂಟ್ಗೆ ನೇರ ಜಂಪ್
- ಸ್ವಯಂಚಾಲಿತವಾಗಿ ಹಿಂದಿರುಗುವ ಪೋಸ್ಟ್ ಥ್ರೆಡ್ ಬ್ರೇಕ್
- ಸರಿಹೊಂದಿಸಬಹುದಾದ ಹೂಪ್ ಸ್ಥಾನ (ಎಂಬ್ರಾಯ್ಡರಿಯನ್ನು ಆರಂಭಿಸಿದ ನಂತರ ಹೂಪ್ ಸ್ಥಾನವನ್ನು ಸರಿಹೊಂದಿಸಬಹುದು) (ದೊಡ್ಡ ವಿನ್ಯಾಸಗಳನ್ನು ಮಾಡುವವರಿಗೆ ಹೆಚ್ಚಿನ ಪ್ರಯೋಜನ)
- ಸ್ವಯಂಚಾಲಿತ ಥ್ರೆಡ್ ಕಟರ್
- ಸುಲಭವಾಗಿ ಸೆಟ್ ಮಾಡುವ ಬಾಬಿನ್
- ಕಟರ್ನೊಂದಿಗೆ ಬಾಬಿನ್ ವೈಂಡಿಂಗ್ ಪ್ಲೇಟ್
- ಬಾಬಿನ್ ಥ್ರೆಡ್ ಸೆನ್ಸರ್ (ಬಾಬಿನ್ನಲ್ಲಿನ ಥ್ರೆಡ್ ಕೆಳಗೆ ಇದ್ದರೆ ಸೂಚಿಸಲು ಸೆನ್ಸರ್)
- ಹೆಚ್ಚು ಅಗಲವಾದ ಟೇಬಲ್ಅನ್ನು ಒಳಗೊಂಡಿರುತ್ತದೆ (ದೊಡ್ಡ ಪ್ರಾಜೆಕ್ಟ್ಗಳನ್ನು ಮಾಡುವಾಗ ಫ್ಯಾಬ್ರಿಕ್ಗೆ ಆಧಾರವನ್ನು ಒದಗಿಸುತ್ತದೆ)
: | ||
ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್ | : | ಹೌದು |
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು | : | 160 |
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್ಗಳು | : | 6 |
ಬಿಲ್ಟ್ ಇನ್ ಮೆಮರಿ | : | ಹೌದು |
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ | : | ಹೌದು |
ಎಂಬ್ರಾಯ್ಡರಿ ಹೊಲಿಗೆ ವೇಗ(ಎಸ್ಪಿಎಂ) | : | 400-860 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಗ್ರಾಹಕೀಯಗೊಳಿಸಿದ ವಿನ್ಯಾಸಗಳಿಗೆ ಫಾರ್ಮ್ಯಾಟ್ | : | ಹೌದು |
ಗರಿಷ್ಠ ಎಂಬ್ರಾಯ್ಡರಿ ಜಾಗ | : | 8” x 11” |
ನೀಡಲ್ ಥ್ರೆಡಿಂಗ್ | : | ಹೌದು |
ಹೂಪ್ಗಳ ಸಂಖ್ಯೆ | : | 2 |
ಥ್ರೆಡ್ ಕಟರ್ | : | ಹೌದು |
ಯುಎಸ್ಬಿ ಪೋರ್ಟ್ | : | ಹೌದು |
Reviews
There are no reviews yet.