
products
ಒಂದು ದಕ್ಷ ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 450ಇ, 860 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗವನ್ನು ಒದಗಿಸುತ್ತದೆ ಹಾಗೂ 200 X 280 ಮಿಮೀ ವರೆಗಿನ ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಲು ಅವಕಾಶ ನೀಡುವುದರಿಂದ ಅದು ಬೊಟೀಕ್ಗಳಿಗೆ ಅತ್ಯುತ್ತಮವಾಗಿದೆ. ಇದು ಎರಡು ಹೂಪ್ಗಳನ್ನು ಹೊಂದಿದೆ – ಆರ್ಇ28ಬಿ:8” x 11” ಮತ್ತು ಎಸ್ಕ್ಯು20ಬಿ:8” x 8”, ಎಂಬ್ರಾಯ್ಡರಿ ಆರಂಭವಾದ ನಂತರವೂ ಸಹ ಸರಿಹೊಂದಿಸಬಹುದು. ಇದರ ಹೆಚ್ಚು ಅಗಲವಾದ ಟೇಬಲ್ ದೊಡ್ಡ ಪ್ರಾಜೆಕ್ಟ್ಗಳಿಗೆ ಬೆಂಬಲ ನೀಡುತ್ತದೆ ಹಾಗೂ ಫ್ರೀ ಡಿಜಿಟೈಜರ್ ಜೆಆರ್ ವಿ5 ಸಾಫ್ಟ್ವೇರ್ ಪ್ರಸ್ತುತವಿರುವ ವಿನ್ಯಾಸಗಳನ್ನು ಎಡಿಟ್ ಮಾಡಲು ಮತ್ತು ಗ್ರಾಹಕರ ಇಷ್ಟದ ವಿನ್ಯಾಸಗಳನ್ನು ರಚಿಸಲು ಅವಕಾಶ ನೀಡುತ್ತದೆ.
: | ||
ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್ | : | ಹೌದು |
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು | : | 160 |
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್ಗಳು | : | 6 |
ಬಿಲ್ಟ್ ಇನ್ ಮೆಮರಿ | : | ಹೌದು |
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ | : | ಹೌದು |
ಎಂಬ್ರಾಯ್ಡರಿ ಹೊಲಿಗೆ ವೇಗ(ಎಸ್ಪಿಎಂ) | : | 400-860 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಗ್ರಾಹಕೀಯಗೊಳಿಸಿದ ವಿನ್ಯಾಸಗಳಿಗೆ ಫಾರ್ಮ್ಯಾಟ್ | : | ಹೌದು |
ಗರಿಷ್ಠ ಎಂಬ್ರಾಯ್ಡರಿ ಜಾಗ | : | 8” x 11” |
ನೀಡಲ್ ಥ್ರೆಡಿಂಗ್ | : | ಹೌದು |
ಹೂಪ್ಗಳ ಸಂಖ್ಯೆ | : | 2 |
ಥ್ರೆಡ್ ಕಟರ್ | : | ಹೌದು |
ಯುಎಸ್ಬಿ ಪೋರ್ಟ್ | : | ಹೌದು |
*MRP Inclusive of all taxes
Design, feature and specifications mentioned on website are subject to change without notice