
products
ಕ್ವಿಕ್ ಸ್ಟಿಚ್ ಮಾಸ್ಟರ್ ಹೊಲಿಗೆ ಮೆಷಿನ್ ಸಿಲ್ವರ್ ಬಣ್ಣದಲ್ಲಿದೆ ಹಾಗೂ ಅದರ ಚೌಕಾಕಾರದ ಆರ್ಮ್ ಬಾಡಿಯು ಅದಕ್ಕೆ ಅಂದವಾದ ಮತ್ತು ಗಟ್ಟಿಮುಟ್ಟಾದ ನೋಟವನ್ನು ಒದಗಿಸುತ್ತದೆ. ಇದು ಉತ್ತಮ ಫಲಿತಾಂಶಗಳಿಗಾಗಿ 1800 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಂಪೂರ್ಣ ಸುತ್ತುವ ಹುಕ್, ವಿಶೇಷ ಅಟ್ಯಾಚ್ಮೆಂಟ್ಗಳೊಂದಿಗೆ ಹೊಂದಾಣಿಕೆ ಮತ್ತು ಹಗುರದಿಂದ ಭಾರದವರೆಗೆ ವಿವಿಧ ಫ್ಯಾಬ್ರಿಕ್ಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಜೊತೆಗೆ ಇದು ಜಾಪನೀಸ್ ಹುಕ್ ಶಟಲ್ನೊಂದಿಗೆ ಲಭ್ಯವಾಗುತ್ತದೆ ಹಾಗೂ ಕೈಯಿಂದ ಕಾರ್ಯಾಚರಿಸುವ ಮತ್ತು ಮೋಟಾರ್ನಿಂದ ಕಾರ್ಯನಿರ್ವಹಿಸುವ ಎರಡೂ ಆವೃತ್ತಿಗಳನ್ನು ಹೊಂದಿದೆ.
1) ಬಾಡಿ | : | ಚೌಕಾಕಾರ |
2) ಮೆಷಿನ್ನ ಬಣ್ಣ | : | ಹೋಂಡಾ ಗ್ರೇ (ಮೆಟಾಲಿಕ್) |
3) ಡ್ರೈವ್ / ಮೋಶನ್ | : | ಗೇರ್ ಡ್ರೈವ್ |
4) ಒತ್ತಡದ ಹೊಂದಾಣಿಕೆ | : | ಸ್ಕ್ರೂ ವಿಧ |
5) ಹುಕ್ ಮೆಕ್ಯಾನಿಸಂ | : | ರೋಟರಿ ಹುಕ್ ವಿಧ |
6) ಗರಿಷ್ಠ ಹೊಲಿಗೆಯ ಉದ್ದ | : | 4. 2 ಮಿಮೀ |
*MRP Inclusive of all taxes
Design, feature and specifications mentioned on website are subject to change without notice