ಹೊಲಿಗೆ ಪಾಠ ಯೋಜನೆಗಳು

ಪಾಠ 8
ಡೌನ್‌ಲೋಡ್ ಮಾಡಿ

ರೋಲ್ಡ್ ಹೆಮ್ಮಿಂಗ್

ಸಾಮಾನ್ಯವಾಗಿ ಡೇಲಿಕೇಟ್ ಆಗಿರುವ ಬಟ್ಟೆಗಳ ಮೇಲೆ ಬಳಸಲು ಅಥವಾ ಕೌಚರ್ ನೋಟವನ್ನು ಪಡೆಯಲು, ರೋಲ್ಡ್ ಹೆಮ್ ಅಥವಾ ಪಿಕಾಟ್ ಅನ್ನು ಸಾಮಾನ್ಯವಾಗಿ ರಫಲ್ಸ್, ಕರವಸ್ತ್ರ, ಟೇಬಲ್‌ಕ್ಲಾತ್‌ಗಳು, ಬ್ಲೌಸ್, ಬಟ್ಟೆಗಳು ಮತ್ತು ಹೆಚ್ಚಿನವುಗಳಿಗೆ ಹೆಮ್ಮಿಂಗ್ ಬಳಸಲಾಗುತ್ತದೆ. ಪಿಕಾಟ್ ಫೂಟ್ ಅನ್ನು ಇನ್‌ಸ್ಟಾಲ್ ಮಾಡುವುದು ಹೇಗೆ ಎನ್ನುವುದನ್ನು ಈ ವೀಡಿಯೊದೊಂದಿಗೆ ಕಲಿಯಿರಿ ಮತ್ತು ಪರಿಪೂರ್ಣ ಕಿರಿದಾದ ರೋಲ್ಡ್ ಫಿನಿಶ್ ಅನ್ನು ಸಲೀಸಾಗಿ ತಯಾರಿಸಿ. ಸ್ವಲ್ಪ ಅಭ್ಯಾಸದಿಂದ ಈ ತಂತ್ರವು ಅಚ್ಚುಕಟ್ಟಾಗಿ ಮತ್ತು ವೃತ್ತಿಪರ ಫಿನಿಶಿಂಗ್‌‌ನೊಂದಿಗೆ ಉಡುಪುಗಳನ್ನು ತಯಾರಿಸಲು ನಿಮಗೆ ಸಹಾಯ ಮಾಡುತ್ತದೆ. ಪಿಕಾಟ್ ಫೂಟ್ ಅಲ್ಯೂರ್ ಹೊಲಿಗೆ ಮಶಿನ್‌‌ ಆಸೆಸರಿಗಳ ಕಿಟ್ ನಿಂದ ಪ್ರತ್ಯೇಕವಾಗಿರುತ್ತದೆ. ಹೊಲಿಯಲು ಮತ್ತು ತಯಾರಿಸಲು ಕಲಿಯಿರಿ. https://www.ushasew.com