ಹೊಲಿಗೆ ಪಾಠ ಯೋಜನೆಗಳು

ಪಾಠ 2
ಡೌನ್‌ಲೋಡ್ ಮಾಡಿ

ಪೇಪರ್‌ ಮೇಲೆ ಹೊಲಿಯುವುದು ಹೇಗೆ

ಯಾವುದೇ ಥ್ರೆಡ್ ಇಲ್ಲದೆ ಪೇಪರ್ ಮೇಲೆ ಹೊಲಿಯಲು ಕಲಿಯುವ ಮೂಲಕ ಆರಂಭಿಸೋಣ. ಈ ಪಾಠವು ನಿಮಗೆ ನೇರ ಸಾಲುಗಳಲ್ಲಿ ಹೊಲಿಯಲು, ಕರ್ವ್‌ಗಳಲ್ಲಿ ಹೊಲಿಯಲು, ಕಾರ್ನರ್‌ಗಳಾದ್ಯಂತ ಹೊಲಿಯಲು ಮತ್ತು ವಿವಿಧ ಅಲಂಕಾರಿಕ ಆಕಾರಗಳನ್ನು ಅನುಸರಿಸಲು ಕಲಿಸುತ್ತದೆ. ಈ ಸರಳ ಅಭ್ಯಾಸವು ನಿಮಗೆ ಉತ್ತಮ ನಿಯಂತ್ರಣ ಮತ್ತು ಹೆಚ್ಚಿನ ನಿಖರತೆಯನ್ನು ಪಡೆಯಲು ನೆರವಾಗುತ್ತದೆ. ಬಳಸಿದ ಪ್ಯಾಟರ್ನ್‌ಗಳು ಡೌನ್‌ಲೋಡ್‌ಗೆ ಲಭ್ಯಯಿವೆ.