ಹೊಲಿಗೆ ಪಾಠ ಯೋಜನೆಗಳು

ಪ್ರಾಜೆಕ್ಟ್ 5
ಡೌನ್‌ಲೋಡ್ ಮಾಡಿ

ವಿವಿಧೋದ್ದೇಶದ ಝಿಪ್ಪರ್‌‌‌ ಪೌಚ್ ತಯಾರಿಸಿ

ಇತ್ತೀಚೆಗೆ ಕಲಿತ ಝಿಪ್ಪರ್‌ ಸೇರಿಸುವ ತಂತ್ರವನ್ನು ಬಳಸಲು ಸರಳವಾದ ಪ್ರಾಜೆಕ್ಟ್. ನಿಮ್ಮ ಹೊಲಿಗೆ ಕಿಟ್ ಅನ್ನು ಇರಿಸಲು ಅಥವಾ ಇತರ ಆಸೆಸರಿಗಳನ್ನು ಜೋಡಿಸಲು ಈ ಅಚ್ಚುಕಟ್ಟಾದ ಮತ್ತು ಸೂಕ್ತವಾದ ಝಿಪ್ಪರ್‌‌‌ ಪೌಚ್‌‌ ಅನ್ನು ಬಳಸಬಹುದು. ಕೆಲವು ಕೌಶಲ್ಯ, ಸೃಜನಶೀಲತೆ ಮತ್ತು ಕಡಿಮೆ ಪ್ರಯತ್ನದಿಂದ ನಿಮ್ಮ ಬ್ಯಾಗ್ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ಕಲಾತ್ಮಕತೆಯನ್ನು ನೀಡಬಹುದು. ಹೊಲಿಯಲು ಮತ್ತು ತಯಾರಿಸಲು ನೋಡಿರಿ – https://www.ushasew.com