ಹೊಲಿಗೆ ಪಾಠ ಯೋಜನೆಗಳು

ಪ್ರಾಜೆಕ್ಟ್ 4
ಡೌನ್‌ಲೋಡ್ ಮಾಡಿ

ಕಣ್ಮನ ಸಳೆಯುವ ಶ್ರಗ್ ಅನ್ನು ಸಿದ್ಧಪಡಿಸಿ

ಈ ಸುಲಭವಾದ ಶ್ರಗ್ ಅನ್ನು ನಿಮ್ಮ ಫ್ಯಾಶನ್ ಕಲೆಗೆ ಗ್ಲಾಮರಿನ ಮತ್ತೊಂದು ಪದರದಂತೆ ಸೇರಿಸಿ. ನಿರ್ಮಿಸಲು ಸರಳವಾಗಿದ್ದರೂ, ವೃತ್ತಿಪರವಾಗಿ ಕಾಣುವ ಶ್ರಗ್ ಅನ್ನು ತಯಾರಿಸಲು ಅಚ್ಚುಕಟ್ಟಾದ ಮತ್ತು ನಿಖರವಾದ ಹೊಲಿಗೆ ಅಗತ್ಯವಿರುತ್ತದೆ. ನಿಮ್ಮ ಶ್ರಗ್ ಅನ್ನು ವಿವಿಧ ಸೃಜನಶೀಲ ವಿಧಾನಗಳಲ್ಲಿ ಅಲಂಕರಿಸಲು ಸಹ ನೀವು ಆಯ್ಕೆ ಮಾಡಬಹುದು. ಹೊಲಿಯಲು ಮತ್ತು ತಯಾರಿಸಲು ನೋಡಿರಿ – https://www.ushasew.com .