
products
ಮ್ಯಾಜಿಕ್ ಮಾಸ್ಟರ್ ಹೊಲಿಗೆ ಮೆಷಿನ್ ಅದರ ಹೆಸರಿಗೆ ತಕ್ಕಂತೆ ಅದ್ಭುತವಾದ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಚೇನ್ ವಿಧದ ಮೆಷಿನ್ ಆಗಿರುವ ಇದು ನೇರ ಹೊಲಿಗೆ ಮತ್ತು ಜಿಗ್ ಜ್ಯಾಗ್ ಹೊಲಿಗೆ ಎರಡಕ್ಕೂ ಸೂಕ್ತವಾಗಿದೆ ಹಾಗೂ ಅಲ್ಲದೆ ಇದು ಸಿಂಗಲ್ ಮತ್ತು ಡಬಲ್ ನೀಡಲ್ ಕಾರ್ಯಾಚರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಸಂಪೂರ್ಣ ಸುತ್ತುವ ಹುಕ್ನಿಂದ ಚಾಲಿತ ಇದು ಉತ್ತಮ ಫಲಿತಾಂಶಕ್ಕಾಗಿ 2000 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮ್ಯಾನ್ವಲ್ ಮತ್ತು ಮೋಟಾರೈಸ್ಡ್ ಆವೃತ್ತಿಗಳೆರಡರಲ್ಲೂ ಲಭ್ಯವಾಗುತ್ತದೆ.
*MRP Inclusive of all taxes
Design, feature and specifications mentioned on website are subject to change without notice