
products
ನಿಮ್ಮ ಹೊಲಿಗೆಯನ್ನು ಪ್ರಾರಂಭಿಸಲು ಈ ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಹೊಲಿಗೆ ಮಶಿನ್ ಅತ್ಯಂತ ಸೂಕ್ತವಾಗಿದೆ!
ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್, ಮತ್ತು ರೋಲ್ಡ್ ಹೆಮ್ಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್ಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಬಟನ್-ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಹೊಲಿಗೆಗಳೊಂದಿಗೆ ಬರುತ್ತದೆ, ಜೊತೆಗೆ ಪ್ಯಾಟರ್ನ್ ಆಯ್ಕೆಗಾಗಿ ಡಯಲ್ ಹೊಂದಿದೆ. ಪ್ರೆಶ್ಶರ್ ಫೂಟ್ನ ಹೆಚ್ಚುವರಿ ಎತ್ತುವಿಕೆಯು ಕ್ವಿಲ್ಟಿಂಗ್ ಅನ್ನು ಸಹ ಸುಗಮಗೊಳಿಸುತ್ತದೆ.
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್ಗಳ ಒವರ್ ಎಡ್ಜಿಂಗ್ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
| ಮಾಡೆಲ್ | : | ಸ್ಟೆಲ್ಲಾ |
| ಬಾಬಿನ್ ಸಿಸ್ಟಮ್ | : | ಆಟೋ ಟ್ರಿಪ್ಪಿಂಗ್ |
| ಬಟನ್ ಹೋಲ್ ಹೊಲಿಗೆ | : | ನಾಲ್ಕು ಹಂತ |
| ಬಾಕ್ಸಿನ ಗಾತ್ರ (ಉದ್ದxಅಗಲxಎತ್ತರ) ಮಿಮೀ | : | 384x207x290 |
| ಎಂಬ್ರಾಯಡರಿಗಾಗಿ ಡ್ರಾಪ್ ಫೀಡ್ | : | ಇಲ್ಲ |
| ನೀಡಲ್ ಥ್ರೆಡಿಂಗ್ | : | ಮ್ಯಾನ್ಯುಯಲ್ |
| ಸ್ಟಿಚ್ ಫಂಕ್ಷನ್ಗಳ ಸಂಖ್ಯೆ | : | 14 |
| ಪ್ರೆಶ್ಶರ್ ಅಡ್ಜಸ್ಟರ್ | : | ಇಲ್ಲ |
| ಹೊಲಿಗೆಯ ಲೈಟ್ | : | ಹೌದು |
| ಹೊಲಿಗೆ ವೇಗ | : | 550 ಎಸ್ಪಿಎಂ (ನಿಮಿಷಕ್ಕೆ ಹೊಲಿಗೆಗಳು) |
| ಹೊಲಿಗೆ ಉದ್ದ ನಿಯಂತ್ರಣ | : | ಇಲ್ಲ |
| ಸ್ಟಿಚ್ ಪ್ಯಾಟರ್ನ್ ಸೆಲೆಕ್ಟರ್ | : | ಡಯಲ್ ವಿಧ |
| ಹೊಲಿಗೆ ಅಗಲ | : | 5 ಮಿ.ಮೀ. |
| ಹೊಲಿಗೆ ಅಗಲ ನಿಯಂತ್ರಣ | : | ಇಲ್ಲ |
| ಥ್ರೆಡ್ ಟೆನ್ಷನ್ ಕಂಟ್ರೋಲ್ | : | ಮ್ಯಾನ್ಯುಯಲ್ |
*MRP Inclusive of all taxes
Design, feature and specifications mentioned on website are subject to change without notice