Sewing Lessons Projects
ಪ್ರಾಜೆಕ್ಟ್ 1
Downloads
ನಿಮ್ಮ ವೈಯಕ್ತಿಕಗೊಳಿಸಿದ ಬುಕ್‌ಮಾರ್ಕ್ ರಚಿಸಿ
ಹೊಸದಾಗಿ ಆರಂಭಿಸುತ್ತಿರುವವರ ಮಾದರಿ ಹೊಲಿಗೆ ಪ್ರಾಜೆಕ್ಟ್ ಮೂಲಕ ನೇರ ರೇಖೆಗಳಲ್ಲಿ ಹೊಲಿಯಲು, ಮೂಲೆಗಳಲ್ಲಿ ಹೊಲಿಯಲು (ಪಿವೋಟಿಂಗ್), ಚೆಂದದ ಬುಕ್‌ಮಾರ್ಕ್ ತಯಾರಿಸಲು ಬಟ್ಟೆಗಳನ್ನು ಕತ್ತರಿಸಿ ಸೇರಿಸುವ ವಿಷಯಗಳಲ್ಲಿ ನೀವು ಹೊಸದಾಗಿ ಪಡೆದಿರುವ ಕೌಶಲ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ. ಓದುವುದನ್ನು ಹೆಚ್ಚು ಸಂತೋಷಕರವಾಗಿಸಲು ಅಥವಾ ಸ್ನೇಹಿತರಿಗೆ ಸಂತೋಷ ನೀಡುವ ಉಡುಗೊರೆಯಾಗಿ ಇದನ್ನು ಬಳಸಿ. ಹೊಲಿಯಲು ಮತ್ತು ತಯಾರಿಸಲು ಕಲಿಯಿರಿ. https://www.ushasew.com
ಪಾಠ 7
ಲೇಸಿನಲ್ಲಿ ಹೊಲಿಯುವುದು
ಪಾಠ 1
ನಿಮ್ಮ ಮೆಷಿನ್ ಬಗ್ಗೆ ತಿಳಿಯಿರಿ
ಪಾಠ 2
ಪೇಪರ್ ಮೇಲೆ ಹೊಲಿಯುವುದು ಹೇಗೆ
ಪಾಠ 3
ಫ್ಯಾಬ್ರಿಕ್ ಮೇಲೆ ಹೊಲಿಯುವುದು ಹೇಗೆ
ಪಾಠ 4
ಬಟ್ಟೆಯ 2 ತುಣುಕುಗಳನ್ನು ಜೋಡಿಸಲು ಕಲಿಯಿರಿ
ಪ್ರಾಜೆಕ್ಟ್ 2
ಪರಿಸರ ಸ್ನೇಹಿ ಶಾಪಿಂಗ್ ಬ್ಯಾಗ್ ತಯಾರಿಸಿ
ಪ್ರಾಜೆಕ್ಟ್ 3
ಹ್ಯಾಂಡಿ ಮೊಬೈಲ್ ಪೌಚ್ ತಯಾರಿಸಿ
ಪಾಠ 5
ಹೆಮ್ಮಿಂಗ್: ಡಿಸೈನರ್ ಫಿನಿಶ್ನ ಗುರುತು
Project 18
ನಿಮ್ಮ ದೈನಂದಿನ ಬಳಕೆಯ ಪ್ಯಾಂಟ್ಗಳ ಪರಿಪೂರ್ಣ ಜೋಡಿಯನ್ನು ಹೊಲಿಯಿರಿ
ಪ್ರಾಜೆಕ್ಟ್ 4
ಕಣ್ಮನ ಸಳೆಯುವ ಶ್ರಗ್ ಅನ್ನು ಸಿದ್ಧಪಡಿಸಿ
