ಹೊಲಿಗೆ ಪಾಠ ಯೋಜನೆಗಳು

ಪಾಠ 18
ಡೌನ್‌ಲೋಡ್ ಮಾಡಿ

ರಿಬ್ಬನ್ / ಸಿಕ್ವಿನ್ಸ್ ಫೂಟ್- ರಿಬ್ಬನ್ ಮತ್ತು ಸಿಕ್ವಿನ್ಗಳನ್ನು ಸೇರಿಸಲು

ಉಷಾ ಜಾನೊಮ್ ರಿಬ್ಬನ್/ಸಿಕ್ವಿನ್ ಫೂಟ್ ಬಳಸಿ ಬಟ್ಟೆಗಳಿಗೆ ರಿಬ್ಬನ್ ಮತ್ತು ಸಿಕ್ವಿನ್ಗಳನ್ನು ಸುಲಭವಾಗಿ ಜೋಡಿಸಲು ಕಲಿಯಿರಿ. ಈ ಫೂಟ್ ಅನ್ನು ಬಳಸಿ ನಿಮ್ಮ ಹಳೆಯ ಬಟ್ಟೆಗಳನ್ನು ಅಂದವಾಗಿಸಲು, ಮನಮೋಹಕ ಆಸೆಸರಿಗಳನ್ನು ತಯಾರಿಸಲು ಮತ್ತು ಹೆಚ್ಚಿನದನ್ನು ಮಾಡಲು ನೀವು ವಿವಿಧ ರಿಬ್ಬನ್ ಮತ್ತು ಸಿಕ್ವಿನ್‌‌ಗಳನ್ನು ಸೇರಿಸಬಹುದು. ರಿಬ್ಬನ್ ಮತ್ತು ಸಿಕ್ವಿನ್‌‌ಗಳೊಂದಿಗೆ ಆಕರ್ಷಕಗೊಳಿಸಿ. ಹೆಚ್ಚಿನ ಟ್ಯುಟೋರಿಯಲ್ ವೀಡಿಯೊಗಳನ್ನು https://www.ushasew.com ನಲ್ಲಿ ವೀಕ್ಷಿಸಿ