Sewing Lessons Projects

ಪ್ರಾಜೆಕ್ಟ್ 11
Downloads

ಕುಶನ್ ಕವರ್‌ಅನ್ನು ಹೊಲಿಯಿರಿ – ನಿಮ್ಮ ಮನೆಯನ್ನು ಮರುನವೀಕರಿಸಿ

ನಿಮ್ಮ ರೂಮ್‌ಗೆ ಒಂದು ಹೊಸ ನೋಟವನ್ನು ನೀಡುವುದು ಈಗ ತುಂಬಾ ಸುಲಭ. ಸುಲಭವಾಗಿ ಮತ್ತು ಅನುಕೂಲಕರವಾಗಿ ಕುಶನ್ ಕವರ್‌ಅನ್ನು ಹೊಲಿಯುವುದು ಹೇಗೆ ಎಂಬುದನ್ನು ಕಲಿಯಲು ಟ್ಯುಟೋರಿಯಲ್ಅನ್ನು ವೀಕ್ಷಿಸಿ. ನೀವು ಮಾಡಬೇಕಿರುವುದಿಷ್ಟೇ ನಿಮ್ಮ ಆಯ್ಕೆಯ ಫ್ಯಾಬ್ರಿಕ್ಅನ್ನು ಹುಡುಕಿ, ಬಣ್ಣಗಳನ್ನು ಆರಿಸುವಾಗ ಸೃಜನಾತ್ಮಕವಾಗಿರಿ ಮತ್ತು ಈಗ ನೀವು ನಿಮ್ಮ ಮನೆಯ ಒಳಾಂಗಣವನ್ನು ಮರುನಿರ್ಮಿಸಲು ಸಿದ್ಧರಾಗಿದ್ದೀರಿ.