ಹೊಲಿಗೆ ಪಾಠ ಯೋಜನೆಗಳು

ಪ್ರಾಜೆಕ್ಟ್ 6
ಡೌನ್‌ಲೋಡ್ ಮಾಡಿ

ನಿಮ್ಮ ಹಳೆಯ ಶಾರ್ಟ್‌‌ಗಳನ್ನು ಪುನಃ ಬಳಸುವಂತೆ ಮಾಡುವುದು ಹೇಗೆ

ನಿಮ್ಮ ಹಳೆಯ ಜೋಡಿ ಡೆನಿಮ್ ಶಾರ್ಟ್‌‌ಗಳನ್ನು ಸುಲಭವಾದ ಲೇಸ್ ಜೋಡಣೆಯೊಂದಿಗೆ ಅಲಂಕರಿಸಲು ಕಲಿಸುವ ಸಣ್ಣ ಮತ್ತು ಸೊಗಸಾದ ಪ್ರಾಜೆಕ್ಟ್, ಇದು ಶಾರ್ಟ್‌ ಅನ್ನು ಟ್ರೆಂಡಿ ಡಿಸೈನರ್ ಉಡುಗೆಗಳಾಗಿ ಪರಿವರ್ತಿಸುತ್ತದೆ. ಈ ಪ್ರಾಜೆಕ್ಟಿನಲ್ಲಿ ಸುಲಭವಾಗಿ ಆದರೆ ಸ್ಥಿರವಾಗಿ ಲೇಸ್ ಅನ್ನು ಸಮವಾಗಿ ಮತ್ತು ಸರಾಗವಾಗಿ ಹೊಲಿಯಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಿರುತ್ತದೆ. ಹೊಲಿಯಲು ಮತ್ತು ತಯಾರಿಸಲು ನೋಡಿರಿ – https://www.ushasew.com