
products
ಉಷಾ 8801ಇ (ಟೂ ನೀಡಲ್ ಫೈವ್ ಥ್ರೆಡ್ ಡೈರೆಕ್ಟ್ ಡ್ರೈವ್ ಓವರ್ ಲಾಕ್ ಮಶಿನ್ ) ಹೆಚ್ಚಿನ ವೇಗದ ಇಂಡಸ್ಟ್ರಿಯಲ್ ಮಶಿನ್ ಬಳಕೆದಾರರಿಗೆ ಅತ್ಯಂತ ಇಷ್ಟವಾಗಿದೆ. 550 ವ್ಯಾಟ್‌ಗಳ ಮೋಟಾರ್ ಮಶಿನ್‌ನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಬಾಳಿಕೆ ಬರುವಂತೆ ಮಾಡುತ್ತದೆ. ಅದರ ಅಪ್/ ಡೌನ್ ನೀಡಲ್ ಪೊಸಿಶನ್ ವೈಶಿಷ್ಟ್ಯವು ಮೂಲೆಯ ಹೊಲಿಗೆ, ಪಾಕೆಟ್ ಸೇರಿಸುವುದು ಮತ್ತು ಕಾಲರ್ ಹೊಲಿಗೆಗೆ ಅನುಕೂಲಕರವಾಗಿದ್ದರೆ, ಸಾಫ್ಟ್ ಸ್ಟಾರ್ಟ್ ಸ್ಪೀಡ್ ವೈಶಿಷ್ಟ್ಯವು ಹೊಲಿಗೆ ಪ್ರಾರಂಭಿಸುವಾಗ ಥ್ರೆಡ್ ಚೂರಾಗುವಿಕೆಯನ್ನು ತಪ್ಪಿಸುತ್ತದೆ.
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌ಗಳ ಒವರ್ ಎಡ್ಜಿಂಗ್‌ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
| ಮಾಡೆಲ್ | : | 757 ಇ- ಎರಡು ನೀಡಲ್ ಐದು ಥ್ರೆಡ್ ಡೈರೆಕ್ಟ್ ಡ್ರೈವ್ ಓವರ್‌ಲಾಕ್ ಮಶಿನ್ | 
| ಅಪ್ಲಿಕೇಶನ್ | : | ತೆಳುವಿನಿಂದ ಮಧ್ಯಮ ಬಟ್ಟೆ | 
| ಗರಿಷ್ಠ ಹೊಲಿಗೆ ಉದ್ದ | : | 3.6 ಎಂ.ಎಂ. | 
| ಆಟೋ ಟ್ರಿಮ್ಮರ್ | : | No | 
| ನೀಡಲ್‌ಗಳ ಸಂಖ್ಯೆ | : | 2 | 
| ಥ್ರೆಡ್‌ಗಳ ಸಂಖ್ಯೆ | : | 5 | 
| ನೀಡಲ್ ಗೇಜ್ ನಡುವಿನ ಅಂತರ | : | 3 ಎಂ.ಎಂ. | 
| ಡಿಫರೆನ್ಷಿಯಲ್ ಫೀಡ್ | : | 0.7-2.0 ಎಂ.ಎಂ. | 
| ಗರಿಷ್ಠ ಪ್ರೆಸ್ಸರ್ ಫೂಟ್ ಲಿಫ್ಟ್ | : | 5.5 ಎಂ.ಎಂ. | 
| ಗರಿಷ್ಠ ವೇಗ | : | 6000 SPM | 
| ಲೂಪರ್‌ಗಳ ಸಂಖ್ಯೆ | : | 3 | 
| ಲ್ಯುಬ್ರಿಕೇಶನ್ ವಿಧ | : | ಆಟೋಮ್ಯಾಟಿಕ್ | 
| ಮೋಟಾರ್ ವಿಧ | : | ಸರ್ವೋ | 
| ಮೋಟಾರ್ ವೈಂಡಿಂಗ್ | : | ತಾಮ್ರ | 
| ಮೋಟಾರ್ ವ್ಯಾಟೇಜ್ | : | 550 W | 
*MRP Inclusive of all taxes
Design, feature and specifications mentioned on website are subject to change without notice