Usha and the Mumbai Indians want you to win!

ದೊಡ್ಡ ಟೂರ್ನಮೆಂಟ್ ಆರಂಭಗೊಂಡಿದೆ. ತಂಡಗಳು ಮೈದಾನಕ್ಕೆ ಇಳಿದಿವೆ. ಇದುವರೆಗಿನ ಆಟಗಳು ತೀವ್ರ ಕುತೂಹಲವನ್ನು ಕೆರಳಿಸಿವೆ. ಈಗ ನೀವು ಆಟದಲ್ಲಿ ಭಾಗವಹಿಸಬಹುದು ಮತ್ತು ಜಯಶಾಲಿಗಳಾಗಬಹುದು.

ತಂಡದ ಭಾಗವಾಗಲು ಮತ್ತು ಅವರೊಂದಿಗೆ ಆಟವಾಡಲು ಉಷಾ ನಿಮ್ಮನ್ನು ಆಹ್ವಾನಿಸುತ್ತದೆ. ಈಗ ನಾವು ಮಾಡನಾಡುತ್ತಿರುವುದು ಕ್ರಿಕೆಟ್ ಕುರಿತಲ್ಲ, ಹಾಗಾಗಿ ಪ್ರತಿಯೊಬ್ಬರಿಗೂ ಸ್ವಾಗತವಿದೆ. ನಿಮ್ಮ ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ನೀವು ಆಡವಾಡಬಹುದು. ಅಲ್ಲದೆ ಯಾವುದೇ ದೈಹಿಕ ಸದೃಢತೆಯ ಪರೀಕ್ಷೆಯಿಲ್ಲ, ಹಾಗಾಗಿ ಆರಾಮವಾಗಿರಿ. ನಿಮಗೆ ಅನುಕೂಲಕರವಾದ ಸ್ಥಳದಲ್ಲಿ ಮನೆಯಲ್ಲಿ, ಕೆಲಸ ಅಥವಾ ಶಾಲೆಗೆ ಹೋಗುವ ದಾರಿಯಲ್ಲಿ, ಆಫೀಸ್‌ನಲ್ಲಿ, ಎಲ್ಲಿ ಬೇಕಾದರಲ್ಲಿ ನೀವು ಆಡವಾಡಬಹುದು. ನೀವು ಮಾಡಬೇಕಿರುವುದಿಷ್ಟೆ ಜಯಶಾಲಿಗಳಾಗಲು ಬಯಸಿದರೆ ಸಾಕು.

ನೀವು ಉಷಾ ಜಾನೊಮ್ ವಂಡರ್ ಸ್ಟಿಚ್ ಪ್ಲಸ್ಅನ್ನು ಗೆಲ್ಲುತ್ತೀರಿ

ಇದು ಎಲ್ಲರೂ ಬಯಸುವ ಹೊಲಿಗೆ ಮೆಷಿನ್ ಆಗಿದೆ. ಉಷಾ ಜಾನೊಮ್ ವಂಡರ್ ಸ್ಟಿಚ್ ಪ್ಲಸ್ ಸ್ವಯಂಚಾಲಿತ ನೀಡಲ್ ಥ್ರೆಡಿಂಗ್, 23 ಬಿಲ್ಟ್ ಇನ್ ಹೊಲಿಗೆಗಳು, ಪ್ಯಾಟರ್ನ್ ಆಯ್ಕೆ, ಹೊಲಿಗೆ ಉದ್ದದ ಆಯ್ಕೆ ಮತ್ತು ಹೊಲಿಗೆ ಅಗಲದ ಆಯ್ಕೆಗಾಗಿ ಮೂರು ಡಯಲ್‌ಗಳು ಹಾಗೂ ಹೆಚ್ಚುವರಿ ರಕ್ಷಣೆಗಾಗಿ ಹಾರ್ಡ್ ಕವರ್ ಮೊದಲಾದವುಗಳನ್ನು ಒದಗಿಸುತ್ತದೆ. ಇದು ಬ್ಲೈಂಡ್ ಹೆಮಿಂಗ್ ಮತ್ತು ಸೂಕ್ಷ್ಮ ಅಂಚಿನ ಹೊಲಿಗೆಗಾಗಿ ವಿಶೇಷ ಫೀಟ್ ಮತ್ತು ಹನ್ನೆರಡು ಅಪ್ಲಿಕೇಶನ್‌ಗಳನ್ನೂ ಹೊಂದಿದೆ. ಸ್ವಯಂಚಾಲಿತ ಬಟನ್ ಹೋಲ್‌ಗಳನ್ನು ಮಾಡಲು ಇರುವ ಪ್ರೆಸ್ಸರ್ ಫೂಟ್ ಒಂದು ಹೆಚ್ಚುವರಿ ವೈಶಿಷ್ಟ್ಯತೆಯಾಗಿದೆ. ನೀವು ಉಷಾ ಜಾನೊಮ್ ವಂಡರ್ ಸ್ಟಿಚ್ ಪ್ಲಸ್‌ನ ಬೆಲೆಯ ಬಗ್ಗೆ ಅಚ್ಚರಿಪಡುತ್ತಿದ್ದರೆ, ಅದರ ಬೆಲೆ ರೂ. 18,000/- .

ಈ ಮೆಷಿನ್‌ನ ಅತ್ಯುತ್ತಮ ಗುಣಲಕ್ಷಣವೆಂದರೆ ಅದರ ಬಳಕೆಯ ಸುಲಭತೆ. ಯಾರೂ ಸಹ ಮಗೂ ಕೂಡ ಅದನ್ನು ಹೇಗೆ ಆಪರೇಟ್ ಮಾಡುವುದು ಎಂಬುದನ್ನು ಅಲ್ಪಾವಧಿಯಲ್ಲಿ ಕಲಿಯಬಹುದು. ಅದ್ಭುತ ಕಲೆ ಹೊಲಿಗೆಯನ್ನು ನಿಮಗೆ ಕಲಿಸಲು ವೀಡಿಯೊಗಳ ರೂಪದಲ್ಲಿ ನಾವು ಪರಿಪೂರ್ಣ ಕಲಿಕಾ ಕಾರ್ಯಕ್ರಮವನ್ನೂ ಹೊಂದಿದ್ದೇವೆ.

ನೀವು ಕಲಿಯಲು ಬಯಸಿದರೆ, ಇಂದೇ Ushasew.com  ಗೆ ಹೋಗಿ ನಿಮ್ಮ ಪಾಠಗಳನ್ನು ಆರಂಭಿಸಿ. ಎಲ್ಲಾ ಪಾಠಗಳು ಅನುಸರಿಸಲು ಸುಲಭವಾಗಿವೆ ಮತ್ತು ಮಾಹಿತಿಯುಕ್ತ ವೀಡಿಯೊಗಳನ್ನು ಹೊಂದಿವೆ. ಈ ಪಾಠಗಳ ನಡುವೆ ಪ್ರಾಜೆಕ್ಟ್‌ಗಳನ್ನು ಇರಿಸಲಾಗಿದೆ, ಅವು ನಿಮಗೆ ಹೊಸದಾಗಿ ಕಲಿತುಕೊಂಡ ಕೌಶಲ್ಯಗಳನ್ನು ಬಳಸಿಕೊಳ್ಳಲು ನೆರವಾಗುತ್ತವೆ. ಹಾಗೂ ನಿಮ್ಮ ಕಲ್ಪನಾಶಕ್ತಿ ಮತ್ತು ರಚನಾತ್ಮಕತೆಯನ್ನು ತೋರಿಸಲು ಅವಕಾಶ ನೀಡುತ್ತವೆ.

ಈಗ ಆಟಕ್ಕೆ ಹಿಂದಿರುಗೋಣ!

ನೀವು ಉತ್ಸುಕರಾಗಿದ್ದೀರಿ ಮತ್ತು ಮೈದಾನಕ್ಕೆ ಇಳಿಯಲು ಸಿದ್ಧರಿದ್ದೀರೆಂದು ನಾವು ಆಶಿಸುತ್ತೇವೆ. ನೀವು ಮುಂಬೈ ಇಂಡಿಯನ್ಸ್ ಪಂದ್ಯವನ್ನು ವೀಕ್ಷಿಸಬೇಕು, ಉಷಾ ಮುಂಬೈ ಇಂಡಿಯನ್ಸ್ ವೀಡಿಯೊವನ್ನು ವೀಕ್ಷಿಸಿ, ನಂತರ ಆಟವಾಡಲು ಆನ್‌ಲೈನ್‌ಗೆ ಹೋಗಿ.

ಪ್ರತಿ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಆಟವಾಡಿ.

ಪ್ರತಿ ಬಾರಿ ಮುಂಬೈ ಇಂಡಿಯನ್ಸ್ ಮೈದಾನಕ್ಕಿಳಿಯುವಾಗ ಈ ಸ್ಪರ್ಧೆಯಿರುತ್ತದೆ. ಪ್ರತಿ ಪಂದ್ಯದಂದು ನಾವು ಉಷಾ ಮುಂಬೈ ಇಂಡಿಯನ್ಸ್ ವೀಡಿಯೊವನ್ನು ಪ್ಲೇ ಮಾಡುತ್ತೇವೆ, ನೀವು ಅದನ್ನು ನೋಡಬೇಕು ಮತ್ತು ಮೂರು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು.

ನೋಂದಾಯಿಸಿ, ಮೂರು ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಗೆಲ್ಲಿ!

www.ushasew.com/ushamicontest ಗೆ ಭೇಟಿ ನೀಡಿ ಮತ್ತು ನಿಮ್ಮನ್ನು ನೋಂದಾಯಿಸಿಕೊಳ್ಳಿ. ನಂತರ ಸ್ಪರ್ಧೆಯ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಅಷ್ಟೆ. ಈಗ ನೀವು ಉಷಾ ಜಾನೊಮ್ ವಂಡರ್ ಸ್ಟಿಚ್ ಪ್ಲಸ್‌ಅನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದೀರಿ!

ವೀಡಿಯೊವನ್ನು ಮತ್ತೊಮ್ಮೆ ನೋಡಿ ಮತ್ತು ನಿಮ್ಮ ಜ್ಞಾಪಕಶಕ್ತಿಯನ್ನು ರಿಫ್ರೆಶ್ ಮಾಡಿ.

ನೀವು ಗೆಲ್ಲಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದನ ನಾವು ಇದನ್ನು ಇನ್ನಷ್ಟು ಸುಲಭಗೊಳಿಸಿದ್ದೇವೆ. ಪ್ರಶ್ನೆಗಳು ಸರಳವಾಗಿವೆ ಹಾಗೂ ನೀವು ವೀಡಿಯೊದಲ್ಲಿ ಎಲ್ಲಾ ಉತ್ತರಗಳನ್ನು ಪಡೆಯಬಹುದು. ಹಾಗಾಗಿ ಯಾವುದೇ ಸಂದೇಹಗಳನ್ನು ಹೊಂದಿದ್ದರೆ, ನೀವು ಅದನ್ನು ಆನ್‌ಲೈನ್‌ನಲ್ಲಿ ಮತ್ತೊಮ್ಮೆ ವೀಕ್ಷಿಸಬಹುದು. ನಾವು ಅದನ್ನು ಪ್ರಶ್ನೆಗಳ ಪಕ್ಕದಲ್ಲೇ ಇರಿಸಿದ್ದೇವೆ.

ನೀವು ಗೆಲ್ಲುವವರೆಗೆ ಆಟವಾಡುತ್ತಿರಿ!

ಸ್ಪರ್ಧೆಯು ಟೂರ್ನಮೆಂಟ್‌ನಾದ್ಯಂತ ಇರುತ್ತದೆ. ಅಂದರೆ ನೀವು ಗೆಲ್ಲಲು ಹಲವಾರು ಅವಕಾಶಗಳನ್ನು ಹೊಂದಿದ್ದೀರಿ. ನೀವು ಮಾಡಬೇಕಿರುವುದಿಷ್ಟೆ ಪಂದ್ಯದ ದಿನದಂದು ಸೈಟ್‌ಗೆ ಭೇಟಿ ನೀಡಿ ಮತ್ತು ಇನ್ನೊಮ್ಮೆ ಭಾಗವಹಿಸಿ. ಹಾಗಾಗಿ ನೀವು ಗೆಲ್ಲುವವರೆಗೆ ಆಟವಾಡುತ್ತಿರಿ.

ಪ್ರತಿಯೊಂದು ಪಂದ್ಯದ ನಂತರ ವಿಜೇತರನ್ನು ಘೋಷಿಸಲಾಗುತ್ತದೆ.

ಎಲ್ಲಾ ವಿಜೇತರನ್ನು ಸಾಧ್ಯವಾದಷ್ಟು ಬೇಗ ನಿರ್ಧರಿಸಲಾಗುತ್ತದೆ. ನಾವು ಎಲ್ಲಾ ನಮೂದುಗಳನ್ನು ನೋಡುತ್ತೇವೆ ಹಾಗೂ ಪಂದ್ಯದ ನಂತರ ಪ್ರತಿಯೊಬ್ಬ ವಿಜೇತರ ಹೆಸರನ್ನು ಘೋಷಿಸುತ್ತೇವೆ.

ಎಲ್ಲಾ ವಿಜೇತರನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗುತ್ತದೆ. ವಿಜೇತರ ಹೆಸರುಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲೂ ಸಹ ಪ್ರಕಟಿಸಲಾಗುತ್ತದೆ. ಹಾಗಾಗಿ ನೀವು ಅಲ್ಲಿಯೂ ಪರಿಶೀಲಿಸಬಹುದು.

ಈಗ ಆಡಲು ಮತ್ತು ಗೆಲ್ಲಲು ಆರಂಭಿಸಿ!

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment