A cool pouch to take to school

ವಾರಂತ್ಯದ ನಂತರ ಮರಳಿ ಶಾಲೆಗೆ ಹೋಗಿ ಮತ್ತು ಹೀರೊ ಆಗಿ!ಹೇಗೆ ಎಂಬುದು ಇಲ್ಲಿದೆ!ಆ ಹಳೆಯ ಪೆನ್ಸಿಲ್ ಬಾಕ್ಸ್ ಅಥವಾ ನಿಮ್ಮೆಲ್ಲಾ ಸ್ಟೇಶನರಿಗಳನ್ನು ತುಂಬಿಸುವ ಬ್ಯಾಗ್ ಒಯ್ಯುವುದನ್ನು ನಿಲ್ಲಿಸಿ ಹಾಗೂ ವಿಭಿನ್ನವಾದ ಮತ್ತು ಅದ್ಭುತವಾದ ಏನನ್ನಾದರೂ ಹೊಲಿಯಿರಿ. Read More…..

0
20157

Your old denims will love this project

ನಾವೆಲ್ಲರೂ ಒಂದು ಜೊತೆ ಹಳೆಯ ಜೀನ್ಸ್ಅನ್ನು ಹೊಂದಿದ್ದೇವೆ, ಅದನ್ನು ನಾವು ಇಷ್ಟಪಡುತ್ತೇವೆ ಮತ್ತು ಬಹುಶಃ ಅದರೊಂದಿಗೆ ಜೀವಿಸುತ್ತೇವೆ. ಅವುಗಳ ಬಣ್ಣ ಸಂಪೂರ್ಣವಾಗಿ ಮಾಸಿಹೋಗಿದೆ ಮತ್ತು ಅವು ನಮ್ಮ ಜೀವನದ ಒಂದು ಭಾಗವಾಗಿದೆಯೆಂದು ಅನಿಸುತ್ತದೆ. Read More…..

0
20505

Usha and the Mumbai Indians want you to win!

ದೊಡ್ಡ ಟೂರ್ನಮೆಂಟ್ ಆರಂಭಗೊಂಡಿದೆ. ತಂಡಗಳು ಮೈದಾನಕ್ಕೆ ಇಳಿದಿವೆ. ಇದುವರೆಗಿನ ಆಟಗಳು ತೀವ್ರ ಕುತೂಹಲವನ್ನು ಕೆರಳಿಸಿವೆ. ಈಗ ನೀವು ಆಟದಲ್ಲಿ ಭಾಗವಹಿಸಬಹುದು ಮತ್ತು ಜಯಶಾಲಿಗಳಾಗಬಹುದು.Read More…..

1
54304

8 Sewing Tips you should know before you start

ಹೊಲಿಗೆಯೆಂಬುವುದು ಒಂದು ಕಲೆ, ಅದು ಹೆಚ್ಚಿನ ಸಂತೋಷ ಮತ್ತು ಆನಂದವನ್ನು ನೀಡುತ್ತದೆ. ಅದು ರಚನಾತ್ಮಕವಾಗಿರಲು ಮತ್ತು ಅನೇಕ ವಿಧಾನಗಳಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. Read More…..

1
23183

We want you to stitch on paper

Ushasew.com ಗೆ ಲಾಗ್ ಆನ್ ಮಾಡಿ ಹಾಗೂ ನೀವು ನೋಡುವ ‘ಹೊಲಿಯಲು ಕಲಿಯಿರಿ’ ಎಂಬ ಹೆಚ್ಚಿನ ಸೈಟ್‌ಗಳಿಗಿಂತ ಇದು ಸ್ವಲ್ಪ ಭಿನ್ನವಾಗಿರುವುದನ್ನು ನೀವು ಕಾಣುತ್ತೀರಿ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಎಲ್ಲಾ ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು 9 ವಿಭಿನ್ನ ಭಾರತೀಯ ಭಾಷೆಗಳಲ್ಲಿ ಒದಗಿಸುತ್ತವೆ. Read More…..
Click here to watch the Video

0
20785

If you are going to learn sewing then do it on an USHA Allure Dlx

ಹೊಲಿಗೆಯು ಒಂದು ಅದ್ಭುತ ಕೌಶಲ್ಯವಾಗಿದೆ. ಹಿಂದಿನ ಕಾಲದಲ್ಲಿ ಎಲ್ಲರಿಗೂ ಹೊಲಿಯುವುದು ಹೇಗೆಂದು ತಿಳಿದಿತ್ತು. ಅದು ಬಟನ್ ಆಗಿರಲಿ ಅಥವಾ ಜೀನ್ಸ್ ಹೆಮಿಂಗ್ ಮಾಡುವುದಾಗಿರಲಿ, ಆ ಕೆಲಸವನ್ನು ಮಾಡಲು ಮನೆಯಲ್ಲಿ ಯಾರಾದರೂ ಇರುತ್ತಿದ್ದರು. ಇಂದು ದುರದೃಷ್ಟವಶಾತ್ ಹೆಚ್ಚಿನವರಿಗೆ ಹೊಲಿಯುವುದು ಹೇಗೆಂದು ತಿಳಿದಿಲ್ಲ ಹಾಗೂ ನಮ್ಮಲ್ಲಿ ಬಹಳಷ್ಟು ಜನರು ಹೊಲಿಗೆ ಮೆಷಿನ್ ಮುಂದೆಯೇ ಕುಳಿತುಕೊಂಡಿಲ್ಲ. ಏಕೆ ಎಂದು ಕೇಳಿದರೆ, ಅದು ಒಂದು ಸಂಕೀರ್ಣವಾದ ಕೆಲಸ, ಜಡ ಮತ್ತು ನೀರಸವಾಗಿರುತ್ತದೆಂದು ಹೆಚ್ಚಿನವರು ಉತ್ತರಿಸುತ್ತಾರೆ.. Read More…..

1
20014

Why boys should learn sewing

ಗಂಡುಮಕ್ಕಳು ಏಕೆ ಹೊಲಿಯಲು ಆರಂಭಿಸಬೇಕು ಎಂಬುದಕ್ಕೆ ಕಾರಣಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಮೊದಲು ನಾವು ಸ್ಪಷ್ಟಪಡಿಸಲು ಬಯಸುವುದೇನೆಂದರೆ ಎರಡೂ ಲಿಂಗಗಳ ಸಾಮರ್ಥ್ಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ನಾವು ನಂಬಿದ್ದೇವೆ. ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಅವರ ಮನಸ್ಸಿಗೆ ಹಿಡಿಸಿದ ಯಾವುದನ್ನಾದರೂ ಸಾಧಿಸಲು ಸಮರ್ಥರಾಗಿದ್ದಾರೆ.Read More…..

0
22282

Learn Sewing in 9 Indian Languages

ಹೊಲಿಗೆಯು ಒಂದು ಅದ್ಭುತ ಕೌಶಲ್ಯವಾಗಿದೆ. ಅದು ನಿಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಮತ್ತು ವಿವಿಧ ವಿಧಾನಗಳಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದು ನೀವು ಸೂಕ್ತವಾದ ರೀತಿಯಲ್ಲಿ ಕಲಿಯಬೇಕಾದ ಒಂದು ಕೌಶಲ್ಯವಾಗಿದೆ.Read More…..
Click here to watch Lessons

0
18795

Sewing a bookmark is easy and fun

www.ushasew.com ಒಂದು ಸಮಗ್ರ ಕಲಿಕಾ ಕಾರ್ಯಕ್ರಮವನ್ನು ರೂಪಿಸಿದೆ, ಅದು ಹೊಲಿಗೆಯ ಎಲ್ಲಾ ಹಂತಗಳನ್ನು ನಿಮಗೆ ವಿವರಿಸುತ್ತದೆ. ವೀಡಿಯೊಗಳು ಅನುಸರಿಸಲು ಸುಲಭವಾಗಿವೆ, ಸವಿವರವಾದ ಸೂಚನೆಗಳನ್ನು ಹೊಂದಿವೆ ಹಾಗೂ 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. Read More…..
Click here to watch the Video

0
16837