ಹೊಲಿಗೆ ಪಾಠ ಯೋಜನೆಗಳು

ಪಾಠ 14
ಡೌನ್‌ಲೋಡ್ ಮಾಡಿ

ಡಾರ್ನಿಂಗ್ ಫೂಟ್:ಸುಲಭ ಮೆಂಡ್‌ಗಳಿಗಾಗಿ

ಉಷಾ ಜಾನೊಮ್ ಡಾರ್ನಿಂಗ್ ಫೂಟ್ ಬಳಸಲು ಕಲಿಯಿರಿ. ನೀವು ಈ ಫೂಟ್ಅನ್ನು ಮೆಂಡಿಂಗ್‌ಗಾಗಿ ಮತ್ತು ಫ್ರೀ ಮೋಶನ್ ಎಂಬ್ರಾಯ್ಡರಿಗಾಗಿ ಬಳಸಬಹುದು. ಈ ಫೂಟ್ ನಿಮ್ಮ ಬೆರಳುಗಳಿಗೆ ರಕ್ಷಣೆ ನೀಡಿ, ಸೂಕ್ತವಾದ ಹೊಲಿಗೆ ರಚನೆಯನ್ನು ಖಚಿತಪಡಿಸುತ್ತದೆ ಹಾಗೂ ಸ್ಕಿಪ್ ಹೊಲಿಗೆಗಳನ್ನು ಕಡಿಮೆ ಮಾಡುತ್ತದೆ.