ಹೊಲಿಗೆ ಪಾಠ ಯೋಜನೆಗಳು

ಪಾಠ 15
ಡೌನ್‌ಲೋಡ್ ಮಾಡಿ

ಗ್ಯಾದರಿಂಗ್ ಫೂಟ್- ಗ್ಯಾದರ್ಸ್ ಮೂಲಕ ಪುನ: ಆಕರ್ಷಕಗೊಳಿಸುವುದು

ಉಷಾ ಜಾನೊಮ್ ಗ್ಯಾದರಿಂಗ್ ಫೂಟ್ ಬಳಸಿ ಯಾವುದೇ ಸಮಯದಲ್ಲಿ ಅಚ್ಚುಕಟ್ಟಾಗಿ ಗ್ಯಾದರ್ಸ್ ತಯಾರಿಸಲು ಕಲಿಯಿರಿ. ನಿಮ್ಮ ಹಳೆಯ ಬಟ್ಟೆಗಳಿಗೆ ನಿಖರವಾದ ಗ್ಯಾದರ್ಸ್‌ ನೊಂದಿಗೆ ಆಕರ್ಷಕ ರೆಟ್ರೊ ನೋಟವನ್ನು ನೀಡುವ ಮೂಲಕ ಅವುಗಳನ್ನು ಪುನರ್ಬಳಕೆ ಮಾಡುವಂತಾಗಿಸಿ.