
products
ಹೆಸರೇ ಸೂಚಿಸುವಂತೆ ಲೆದರ್ ಸ್ಟಿಚ್ ಮಾಸ್ಟರ್ ಹೊಲಿಗೆ ಮೆಷಿನ್ ರೆಕ್ಸಿನ್, ಕ್ಯಾನ್ವಾಸ್, ಡೆನಿಮ್ ಅಥವಾ ಲೆದರೈಟ್ನಂತಹ ಮಧ್ಯಮ ಮತ್ತು ದಪ್ಪ ಫ್ಯಾಬ್ರಿಕ್ಗಳನ್ನು ಹೊಲಿಯಲು ಸೂಕ್ತವಾಗಿದೆ. ಅದರ ಲಿಂಕ್ ಮೋಶನ್ ಹೆವಿ ಡ್ಯೂಟಿ ಮೆಷಿನ್ ಶಬ್ದರಹಿತ ಹೊಲಿಗೆಗೆ ಅನುವು ಮಾಡಿಕೊಡುತ್ತದೆ ಹಾಗೂ 1000 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿಂಗ್ ರಾಡ್, ಮೇನ್ ಶಾಫ್ಟ್, ಲೋವರ್ ಎಸೆಂಟ್ರಿಕ್, ಫೀಡ್ ಫೋರ್ಕ್ ಮತ್ತು ಲಿಂಕ್ ಮೊದಲಾದ ಐದು ಪ್ರಮುಖ ಕಾಂಪೊನೆಂಟ್ಗಳು ಉತ್ತಮ ಬಾಳಿಕೆಗಾಗಿ ಟೆಂಪರ್ಡ್ ಮೆಟಲ್ನಿಂದ ಮಾಡಲ್ಪಟ್ಟಿವೆ.
1) ಅಪ್ಲಿಕೇಶನ್ | : | ಲೆದರ್ ಹೊಲಿಯುವುದು |
2) ಬಾಡಿಯ ಆಕಾರ | : | ದುಂಡಗೆ |
3) ಹುಕ್ ಮೆಕ್ಯಾನಿಸಂ | : | ಆಸಿಲೇಟಿಂಗ್ ಶಟಲ್ |
4) ಮೆಷಿನ್ನ ಬಣ್ಣ | : | ಕಪ್ಪು |
5) ಹೊಲಿಗೆಯ ಉದ್ದ | : | 6. 5 ಮಿಮೀ |
6) ಹೊಲಿಗೆಯ ವಿಧ | : | ನೇರ ಹೊಲಿಗೆ |
7) ಥ್ರೆಡ್ ಮೆಕ್ಯಾನಿಸಂ | : | ಎರಡು ಥ್ರೆಡ್ ಲಾಕ್ ಸ್ಟಿಚ್ |
*MRP Inclusive of all taxes
Design, feature and specifications mentioned on website are subject to change without notice