
products
ಸ್ಟಿಚ್ ಕ್ವೀನ್ ಹೊಲಿಗೆ ಮೆಷಿನ್ ಎಂಬುವುದು ಒಂದು ಫ್ಲ್ಯಾಟ್ ಬೆಡ್ ಜಿಗ್ ಜ್ಯಾಗ್ ಮೆಷಿನ್ ಆಗಿದ್ದು, ಅದು ಎರಡು ಬಿಲ್ಟ್-ಇನ್ ಹೊಲಿಗೆಗಳು ಹಾಗೂ ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್ಗಳೊಂದಿಗೆ ಲಭ್ಯವಾಗುತ್ತದೆ. ಈ ಮೆಷಿನ್ ಫೂಟ್ ತ್ರೆಡಲ್ನಿಂದ ಬಳಸುವುದಕ್ಕಾಗಿ ಮೋಟಾರ್ ಇಲ್ಲದೆಯೂ ಸಹ ಲಭ್ಯವಾಗುತ್ತದೆ.
*MRP Inclusive of all taxes
Design, feature and specifications mentioned on website are subject to change without notice